¡Sorpréndeme!

ಕಲುಷಿತಗೊಂಡ ಬೆಂಗಳೂರಿನ ಮಡಿವಾಳ ಕೆರೆ, ಮೀನುಗಳ ಮಾರಣಹೋಮ | Oneindia Kannada

2018-10-04 1 Dailymotion

ಮಡಿವಾಳ ಕೆರೆಯಲ್ಲಿ ಜಲಚರಗಳ ಮಾರಣಹೋಮವಾಗಿದೆ. ಕೆರೆಯ ದಡದಲ್ಲಿ ಸತ್ತ ಮೀನು ಗಳ ರಾಶಿಯೇ ಇದೆ. ಇದರ ಜೊತೆಗೆ ಶಂಕುಹುಳುಗಳು ಅಸುನೀಗಿದ್ದು, ಅದರ ಕಪ್ಪೆ ಚಿಪ್ಪುಗಳು ದಡದಲ್ಲೆಲ್ಲ, ಆವರಿಸಿದೆ.

Madivala Lake is contaminated and fish are dead. Citizens have expressed dissatisfaction with this incident.